-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ನೂತನ  ಅಧ್ಯಕ್ಷರಾಗಿ ಗುರುರಾಜ್ ಮಲ್ಲಿಗೆಯಂಗಡಿ   ಅಧಿಕಾರ ಸ್ವೀಕಾರ

ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಗುರುರಾಜ್ ಮಲ್ಲಿಗೆಯಂಗಡಿ ಅಧಿಕಾರ ಸ್ವೀಕಾರ

ಕಿನ್ನಿಗೋಳಿ :ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಸಮಾರಂಭವು ಕಿನ್ನಿಗೋಳಿಯ ಪ.ಪಂ ಸಭಾಭವನದಲ್ಲಿ  ನಡೆಯಿತು. ಅಧ್ಯಕ್ಷರಾಗಿ ಗುರುರಾಜ್ ಮಲ್ಲಿಗೆಯಂಗಡಿ ಉಪಾಧ್ಯಕ್ಷರಾಗಿ ಪದ್ಮಲತಾ ರಾವ್ ಅವರು   ಅಧಿಕಾರ ಸ್ವೀಕರಿಸಿದರು.   ಈ ಸಂದರ್ಭ ಮೂಲ್ಕಿ ಮೂಡಬಿದಿರೆ ಕ್ಷೇತ್ರದ  ಶಾಸಕ ಉಮಾನಾಥ ಕೋಟ್ಯಾನ್,    ಪಂಚಾಯತ್ ಸದಸ್ಯರಾದ ಲೋಕಯ್ಯ  ಸಾಲಿಯಾನ್ ಕೊಂಡೇಲ, ಶೈಲೇಶ್ ಅಂಚನ್, ದಾಮೋದರ ಶೆಟ್ಟಿ, ಮಲ್ಲಿಕಾ ಪ್ರಕಾಶ್, ಪ್ರಣಿಕ್ ಕಿನ್ನಿಗೋಳಿ, ಮಲ್ಲಿಕಾ, ಧನುಷ್, ಗೋಪಾಲಕೃಷ್ಣ, ಸಂತಾನ್ ಡಿಸೋಜ, ಪ್ರಕಾಶ್ ಕಿನ್ನಿಗೋಳಿ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಈಶ್ವರ್ ಕಟೀಲ್,  ಸುನೀಲ್ ಅಳ್ವ, ಭುವನಾಭಿರಾಮ ಉಡುಪ,  ದಿವಾಕರ ಕರ್ಕೇರ, ಕೇಶವ ಕರ್ಕೇರ, ಸ್ಯ್ಯಾನಿ ಪಿಂಟೋ,  ಅಶಾ ರತ್ನಾಕರ ಸುವರ್ಣ,  ಸುಶಾಂತ್ ಮಲ್ಲಿಗೆಯಂಗಡಿ, ಪ.ಪಂ ಮುಖ್ಯಾಧಿಕಾರಿ ಜಯಶಂಕರ್  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ