Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಫೆ 28:ಶ್ರೀ ಧರ್ಮಶಾಸ್ತಾರ ಮತ್ತು ರಕ್ಷೇಶ್ವರೀ ಕ್ಷೇತ್ರ ಶರಣ ಕೆಮ್ರಾಲ್ ಇಲ್ಲಿನ ವಾರ್ಷಿಕ ಮಹೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ



ಕಿನ್ನಿಗೋಳಿ:  ಶ್ರೀ ಧರ್ಮಶಾಸ್ತಾರ ಮತ್ತು ರಕ್ಷೇಶ್ವರೀ ಕ್ಷೇತ್ರ ಶರಣ ಕೆಮ್ರಾಲ್ ಇಲ್ಲಿನ ವಾರ್ಷಿಕ ಮಹೋತ್ಸವ ಹಾಗು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಫೆ ೨೮ ರಂದು ನಡೆಯಲಿದೆ.  ಬೆಳಿಗ್ಗೆ ೮.೦೦ ಗಂಟೆಗೆ ಕಲ್ಲಾಜೆ ರಾಘವೇಂದ್ರ ಉಡುಪರ ನೇತೃತ್ವದಲ್ಲಿ  ನಾಗಬನದಲ್ಲಿ ನಾಗತಂಬಿಲ, ಧರ್ಮ ಶಾಸ್ತಾರ ಮತ್ತು ರಕ್ತೇಶ್ವರಿ ದೇವಿಗೆ ಸೀಯಾಳಾಭಿಶೇಕ, ನಂತರ ಪ್ರತಿಷ್ಟಾ ವರ್ಧಂತಿ  ಸಂಜೆ ಭಜನಾ ಕಾರ್ಯಕ್ರಮ ನಂತರ ವಾರ್ಷಿಕ ಮಹಾಪೂಜೆ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ  ಪ್ರಕಟನೆ ತಿಳಿಸಿದೆ