Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲುವಿನ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ,ಹೊರೆಕಾಣಿಕೆ

ಹಳೆಯಂಗಡಿ:ಸಸಿಹಿತ್ಲುವಿನ  ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಫೆ.4 ರಂದು ಮೊದಲ್ಗೊಂಡು ಫೆ.10 ರ ತನಕ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ವಿಜೃಂಭಣೆಯಿಂದ  ಜರುಗಲಿದೆ.ಆಪ್ರಯುಕ್ತ ಗುರವಾರದಂದು  ಮುಕ್ಕದ ಶ್ರೀಸತ್ಯಧರ್ಮ ದೇವಿ ದೇವಸ್ಥಾನದಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆಯು ನಡೆಯಿತು.