-->

ಬೋನಿಗೆ ಬಿದ್ದ ಚಿರತೆ

ಬೋನಿಗೆ ಬಿದ್ದ ಚಿರತೆ

ಬಜಪೆ:ಕಳೆದ ಹಲವು ದಿನಗಳಿಂದ ಬಜಪೆ ಪರಿಸರದ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದೆ.ಗ್ರಾಮಸ್ಥರಿಗೆ ಪರಿಸರದಲ್ಲಿ ಹಲವು ಬಾರಿ ಚಿರತೆ ಕಾಣಸಿಕ್ಕಿದ್ದು,ಅರಣ್ಯಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದರು.ಅರಣ್ಯಇಲಾಖೆಯವರು   ಈ ಬಗ್ಗೆ ಬಜಪೆ ಸಮೀಪದ ಕಳವಾರು ಎಂಬಲ್ಲಿ ಬೋನನ್ನು ಇರಿಸಿದ್ದರು.ಬೋನಿಗೆ ಚಿರತೆ ಬಿದ್ದಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ