-->
ಜರ್ಗುಮ್ ಫೌಂಡೇಶನ್ ಶಾಂತಿ ನಗರದ ಸದಸ್ಯರಿಂದ  ಉಮ್ರಾ ಯಾತ್ರೆ,ಬಜ್ಪೆ ಟೀಮ್ ಕರಾವಳಿಯಿಂದ ಸನ್ಮಾನ

ಜರ್ಗುಮ್ ಫೌಂಡೇಶನ್ ಶಾಂತಿ ನಗರದ ಸದಸ್ಯರಿಂದ ಉಮ್ರಾ ಯಾತ್ರೆ,ಬಜ್ಪೆ ಟೀಮ್ ಕರಾವಳಿಯಿಂದ ಸನ್ಮಾನ

ಬಜಪೆ:ಜರ್ಗುಮ್ ಫೌಂಡೇಶನ್ ಶಾಂತಿ ನಗರದ ಸುಮಾರು 9 ಸದಸ್ಯರು ಉಮ್ರಾ ಯಾತ್ರೆ ಕೈಗೊಳ್ಳಲಿದ್ದು , ಅವರನ್ನು ಟೀಮ್ ಕರಾವಳಿ ಬಜ್ಪೆ ಯ ಸ್ಥಾಪಕಾಧ್ಯಕ್ಷ  ನಿಸಾರ್ ಕರಾವಳಿ ಹಾಗೂ  ಟೀಮ್ ನ ಸದಸ್ಯರು ಸೇರಿ ಸನ್ಮಾನಿಸಿ ಬಿಳ್ಕೊಟ್ಟರು .ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ  ಸಿರಾಜ್ ಬಜ್ಪೆ ,ಎಸ್ ಡಿ ಪಿ ಐ ಮುಖಂಡ ಇಸ್ಮಾಯಿಲ್ ಇಂಜಿನಿಯರ್ ,ಧರ್ಮಗುರುಗಳಾದ 
 ಮೊನಕ , ಸಲೀಮ್ ಹಾಜಿ ,ಉದ್ಯಮಿ ಇಫ್ತಿಕಾರ್ ಹಾಜಿ ,ಕೊಯಕಾ ,ಹಫೀಜ್ ಕೊಳಂಬೆ ,ಉದ್ಯಮಿ ಜಬ್ಬಾರ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ