-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಸೂರ್ಯಕಾಂತ್ ಸುವರ್ಣ ಅವರ ಚಿಂತನೆಗೆ ಸೂಕ್ತ ಸ್ಥಾನಮಾನ : ಅಶೋಕ್ ಪೂಜಾರ್

ಸೂರ್ಯಕಾಂತ್ ಸುವರ್ಣ ಅವರ ಚಿಂತನೆಗೆ ಸೂಕ್ತ ಸ್ಥಾನಮಾನ : ಅಶೋಕ್ ಪೂಜಾರ್

ಮೂಲ್ಕಿ : ಸರ್ವಧರ್ಮದ ಅಗ್ರಗಣ್ಯ ನಾಯಕ  ಜಯ ಸುವರ್ಣರ ಹಾದಿಯಲ್ಲಿಯೇ ಸಾಗುತ್ತಿರುವ ಸೂರ್ಯಕಾಂತ್ ರವರ ಸಮಾಜ ಸ್ಪಂದನೆಗೆ ಅವರು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಅವರ ಚಿಂತನೆಗೆ ಸೂಕ್ತ ಸ್ಥಾನಮಾನವಾಗಿದೆ, ಅವರಿಂದ ಇನ್ನಷ್ಟು ಸಮಾಜದ ಪ್ರಗತಿ ಕಾಣಲಿ ಅಂದು ಆಶಿಸುತ್ತೇನೆ ಎಂದು
ದಕ್ಷಿಣ ಕನ್ನಡ-ಉಡುಪಿಯ ಕರಾವಳಿ ಆದಿ  ಜಾಂಬವ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಪೂಜಾರ್ ಹೇಳಿದರು.
ಅವರು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೂರ್ಯಕಾಂತ್ ಸುವರ್ಣ ಅವರನ್ನು ಅಭಿನಂದಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಲ್ಕಿ ಪಟ್ಟಣ ಪಂಚಾಯತ್ ನ ಸದಸ್ಯರಾದ ಯೋಗೀಶ್ ಕೋಟ್ಯಾನ್,  ಮಂಜುನಾಥ್ ಕಂಬಾರ್, ಲೋಕೇಶ್ ಕೋಟ್ಯಾನ್, ಯುವ ಸಂಘಟಕ ಚರಣ್ ಕೊಳಚಿಕಂಬಳ ಹಾಗೂ ಕಿಶೋರ್ ಟೈಲರ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ