-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಸಂವತ ಬೀಟ್ ಆಫ್ ಡಾನ್ಸ್ ಸೋಲೋ ಡಾನ್ಸ್ ರಿಯಾಲಿಟಿ ಶೋ  ಉದ್ಘಾಟನಾ ಸಮಾರಂಭ

ಸಂವತ ಬೀಟ್ ಆಫ್ ಡಾನ್ಸ್ ಸೋಲೋ ಡಾನ್ಸ್ ರಿಯಾಲಿಟಿ ಶೋ ಉದ್ಘಾಟನಾ ಸಮಾರಂಭ

ಮಂಗಳೂರು:ಥಂಡರ್ ಗೈಸ್ ಫೌಂಡೇಶನ್ (ರಿ) ಬಜಪೆ ಮಂಗಳೂರು ಮತ್ತು ಮ್ಯಾಪ್ಸ್ ಗ್ರೂಪ್ಸ್ ಆಫ್ ಇನ್ಸ್ಟಿಟ್ಯೂಷನ್ ಮಂಗಳೂರು ಇವರ ಸಹಯೋಗದೊಂದಿಗೆ ದೈಜಿ ವರ್ಲ್ಡ್ ಟಿವಿ ಚಾನೆಲ್ ನಲ್ಲಿ ನಡೆಯುವ 'ಸಂವತ ಬೀಟ್ ಆಫ್ ಡಾನ್ಸ್  ಸೋಲೋ ಡಾನ್ಸ್ ' ರಿಯಾಲಿಟಿ ಶೋ ಇದರ ಉದ್ಘಾಟನಾ ಸಮಾರಂಭವು ಮ್ಯಾಪ್ಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಂಗಳೂರಿನಲ್ಲಿ  ನಡೆಯಿತು.
ಕಿನ್ನಿಗೋಳಿಯ ಯುಗಪುರುಷದ  ಭುವನಾಭಿರಾಮ ಉಡುಪ ಅವರು ದೀಪ ಬೆಳಗಿಸುವುದರ ಮೂಲಕ  ರಿಯಾಲಿಟಿ ಶೋ ವನ್ನು ಉದ್ಘಾಟಿಸಿ ಮಾತನಾಡಿ 
ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಬೆಳೆಸುವಲ್ಲಿ ಕಳೆದ 32 ವರ್ಷಗಳಿಂದ ಥಂಡರ್ ಗೈಸ್ ಫೌಂಡೇಶನ್ ನಿರಂತರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಕಾರ್ಯಕ್ರಮದ  ಸದುಪಯೋಗವನ್ನು ಪ್ರತಿಭಾನ್ವಿತ ಪ್ರತಿಭೆಗಳು ಪಡೆಯುತ್ತಾ ಕಾರ್ಯಕ್ರಮ ಯಶಸ್ವಿಯಾಗಲಿ  ಎಂದರು.

  
ಮಂಗಳೂರಿನ ಚೇರ್ಮನ್ ಮ್ಯಾಪ್ಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್  ನ  ಡಾ.ದಿನೇಶ್ ಆಳ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು

ಈ ಸಂದರ್ಭ ಉದ್ಯಮಿಗಳಾದ  ಶ್ರೀಮತಿ ಸುಮಾ ಕೃಷ್ಣ ಕಲ್ಲೋಡಿ ಬಜಪೆ,ವಿದು ಶೇಖರ ನಾಯಕ್ಉಡುಪಿ 
 ಬಜ್ಪೆಥಂಡರ್ ಗೈಸ್ ಫೌಂಡೇಶನ್ ನ ಅಧ್ಯಕ್ಷ ಸೂರಜ್ ಶೆಟ್ಟಿ ,ರಿಯಾಲಿಟಿ ಶೋ  ಪ್ರೊಡಕ್ಷನ್ ಇಂಚಾರ್ಜ್  ಪ್ರಶಾಂತ್ ಸಿ ಕೆ, ಮೆಗಾ ಆಡಿಷನ್ ತೀರ್ಪುಗಾರರಾದ ಚಲನಚಿತ್ರ ನಟ ಅನಿನಾಶ್ ಶೆಟ್ಟಿ, ದೀಕ್ಷಿತ್ ಮಾಡ, ಕು. ನಿಕಿತಾ ಎಂ ಕೆ ಬಜ್ಪೆ , ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಡಾ. ಅನಿತ್ ಕುಮಾರ್, ಮೇಲ್ವಿಚಾರಕ  ಯುವರಾಜ್ ಶೆಟ್ಟಿ,  ಶ್ರೀಮತಿ ಜಯಶ್ರೀ ಎಸ್ ಶೆಟ್ಟಿ, ಶ್ರೀ ಸುರೇಶ್ ಅಡ್ಡೂರು ಉಪಸ್ಥಿತರಿದ್ದರು 

ಸಂಸ್ಥೆಯ ಅಧ್ಯಕ್ಷ ಸೂರಜ್ ಶೆಟ್ಟಿ ಬಜ್ಪೆ ಸ್ವಾಗತಿಸಿದರು..ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.  ನಾಲ್ಕು ಜಿಲ್ಲೆಗಳಿಂದ ಸುಮಾರು  127 ಸ್ಪರ್ಧಿಗಳು ಭಾಗವಹಿಸಿದ್ದು 34   ಸ್ಪರ್ಧಿಗಳು ಮೆಗಾ ಆಡಿಶನ್ ಗೆ ಆಯ್ಕೆಯಾದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ