Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಡಾ. ಶಶಿಕುಮಾರ್ ಕಟೀಲು ಇವರಿಗೆ "ಏಶಿಯಾ ನೆಟ್ ಸುವರ್ಣನ್ಯೂಸ್ ಚಾನೆಲ್ ಕೊಡುವ ಆಯುರ್ಭೂಷಣ 2025 ಪ್ರಶಸ್ತಿ"



 ನಮ್ಮೆಲ್ಲರ ನೆಚ್ಚಿನ ಡಾ. ಶಶಿಕುಮಾರ್ ಕಟೀಲು ಇವರು ಏಶಿಯಾ ನೆಟ್ ಸುವರ್ಣನ್ಯೂಸ್ ಚಾನೆಲ್ ಕೊಡುವ  ಆಯುರ್ಭೂಷಣ 2025 ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.  
ಪ್ರಶಸ್ತಿ ಪ್ರಧಾನ ಸಮಾರಂಭ ಗಣ್ಯಾತೀಗಣ್ಯರ  ಉಪಸ್ಥಿತಿಯಲ್ಲಿ ಅ. 11 ರಂದು ಬೆಂಗಳೂರಿನ  ಭಾರತೀಯ ವಿದ್ಯಾಭವನದಲ್ಲಿ   ನಡೆಯಿತು
   ಜನಾನುರಾಗಿ ವೈದ್ಯರಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಸಾರ್ಥಕ ಸೇವೆಯನ್ನು  ಸಲ್ಲಿಸುತ್ತಿರುವ ಇವರು ಸರ್ವ ಬಂಧುಗಳಿಂದ ತಮ್ಮ ವೈದ್ಯಕೀಯ ಸೇವೆ, ಸಾಮಾಜಿಕ ಕಳಕಳಿಗಾಗಿ ಸರ್ವರ ಹೃನ್ಮನ ಗೆದ್ದವರು. ಇನ್ನಷ್ಟು ಪ್ರಶಸ್ತಿಗಳು ಶ್ರೀಯುತರ ಮೂಡಿಗೇರಲಿ ತಾಯಿ ಕಟೀಲಮ್ಮ  ಇವರನ್ನು ಇನ್ನಷ್ಟು ಅನುಗ್ರಹಿಸಲಿ.