-->
ದುರ್ಗಾ ನಗರ ಫ್ರೆಂಡ್ಸ್ ಕ್ಲಬ್(ರಿ.)ಕೊಂಡೇಲ -ಕಟೀಲು ಸಂಸ್ಥೆಯ 2025_2026ರ ಸಾಲಿನ ನೂತನ ಅಧ್ಯಕ್ಷರಾಗಿ ಶಿವಾನಂದ ಪೂಜಾರಿ ದುರ್ಗಾ ನಗರ ಆಯ್ಕೆ

ದುರ್ಗಾ ನಗರ ಫ್ರೆಂಡ್ಸ್ ಕ್ಲಬ್(ರಿ.)ಕೊಂಡೇಲ -ಕಟೀಲು ಸಂಸ್ಥೆಯ 2025_2026ರ ಸಾಲಿನ ನೂತನ ಅಧ್ಯಕ್ಷರಾಗಿ ಶಿವಾನಂದ ಪೂಜಾರಿ ದುರ್ಗಾ ನಗರ ಆಯ್ಕೆ

ಕಟೀಲು:ದುರ್ಗಾ ನಗರ ಫ್ರೆಂಡ್ಸ್ ಕ್ಲಬ್(ರಿ.)ಕೊಂಡೇಲ -ಕಟೀಲು ಸಂಸ್ಥೆಯ 2025_2026ರ ಸಾಲಿನ ನೂತನ ಅಧ್ಯಕ್ಷರಾಗಿ ಶಿವಾನಂದ ಪೂಜಾರಿ ದುರ್ಗಾ ನಗರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ  ಸುಭಾಷ್ ಪೂಜಾರಿ ದುರ್ಗಾ ನಗರ , ಕಾರ್ಯದರ್ಶಿಯಾಗಿ   ಕೃಷ್ಣ ಕುಮಾರ್ ದುರ್ಗಾ ನಗರ, ಜೊತೆ ಕಾರ್ಯದರ್ಶಿಯಾಗಿ  ಪಂಚಮ್ ಕುಮಾರ್  ದುರ್ಗಾ ನಗರ, ಕೋಶಾಧಿಕಾರಿಯಾಗಿ  ಅಭಿಜಿತ್ ದುರ್ಗಾ ನಗರ, ಸಾಮಾಜಿಕ ಜಾಲತಾಣ ಮತ್ತು  ಸಾಂಸ್ಕೃತಿಕದ ನಿರ್ವಾಹಕಕರಾಗಿ ರಮಾನಂದ ದುರ್ಗಾ ನಗರ, ಕ್ರೀಡಾ ಕಾರ್ಯದರ್ಶಿಯಾಗಿ  ರವಿಕುಮಾರ್  ಕುಮಾರ್ ದುರ್ಗಾ ನಗರ , ಜೊತೆ ಕ್ರೀಡಾ  ಕಾರ್ಯದರ್ಶಿಯಾಗಿ ಭೀಮ ಕುಮಾರ್ ದುರ್ಗಾ ನಗರ , ತಂಡದ ಮ್ಯಾಚ್ ನ ಕ್ಯಾಪ್ಟನ್ ಆಗಿ  ರಮೇಶ್  ದುರ್ಗಾ ನಗರ, ಆಯ್ಕೆಯಾಗಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ