Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಾಳೆ ಎಕ್ಕಾರಿನಲ್ಲಿ ಖೋ ಖೋ ಪಂದ್ಯಾಟ

ಬಜಪೆ :ದ.ಕ ಜಿ.ಪಂ ,ಶಾಲಾ ಶಿಕ್ಷಣಾ ಮತ್ತು ಸಾಕ್ಷರತಾ ಇಲಾಖೆ  ಕೇತ್ರ ಶಿಕ್ಷಣಾಧಿಕಾರಿಗಳ  ಕಚೇರಿ ಮಂಗಳೂರು ಉತ್ತರ ವಲಯ  ಹಾಗೂ ದ.ಕ.ಜಿ.ಪಂ.ಸರಕಾರಿ ಫ್ರೌಢಶಾಲೆ ಬಡಗ ಎಕ್ಕಾರು ಇವರ ಸಹಯೋಗದಲ್ಲಿ  ಮಂಗಳೂರು ಉತ್ತರ ತಾಲೂಕು ಮಟ್ಟದ  17 ರ ವಯೋಮಾನ  ಹಾಗೂ 14 ರ ವಯೋಮಾನದ ಒಳಗಿನ ಬಾಲಕ ಬಾಲಕಿಯರ  ಖೋ  ಖೋ ಪಂದ್ಯಾಟ 2025 -26 ಎಕ್ಕಾರು ಬಂಟರ ಭವನದ ಬಳಿಯ ಮೈದಾನದಲ್ಲಿ ಸೆ.3 ರಂದು  ಬೆಳಿಗ್ಗೆ 8:30 ರಿಂದ ಸಂಜೆ 5 ರ ತನಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.