ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತೆಕ್ಕಿಬೆಟ್ಟು, ತಿರುವೈಲು, ವಾಮಂಜೂರು , ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರ ಬಿಡುಗಡೆ
Sunday, July 13, 2025
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತೆಕ್ಕಿಬೆಟ್ಟು, ತಿರುವೈಲು, ವಾಮಂಜೂರು ಇಲ್ಲಿನ ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭಾಗವಹಿಸಿ, ಶ್ರೀ ಕ್ಷೇತ್ರದ ನೀಲನಕಾಶೆಯನ್ನು ಬಿಡುಗಡೆ ಮಾಡಿದರು.