Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬೈಕ್ ಮೇಲೆ ಬಿದ್ದ ಮರ,ಸವಾರನಿಗೆ ಗಾಯ

ಮೂಡಬಿದಿರೆ:ಸುರಿದಂತಹ ಭಾರೀ ಮಳೆ ಗಾಳಿಗೆ ಚಲಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದು,ಬೈಕ್ ಸವಾರರೊಬ್ಬರು  ಗಾಯಗೊಂಡ ಘಟನೆ ಸಂಪಿಗೆಯಲ್ಲಿ ಶನಿವಾರ ನಡೆದಿದೆ.


ಘಟನೆಯಲ್ಲಿ ನಿಡೋಡಿ ನಿವಾಸಿ ವಿನೋದ್ ಗಾಯಗೊಂಡವರು. ನಿಡ್ಡೋಡಿ ಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದಾಗ, ಸಂಪಿಗೆ ಎಚ್.ಪಿ ಪೆಟ್ರೋಲ್‌ಬಂಕ್ ಬಳಿ ವಿದ್ಯುತ್ ಕಂಬ ಧರೆಗುರುಳಿದು ಬೈಕ್ ಮೇಲೆ ಬಿದ್ದಿದೆ. ಬೈಕ್‌ನ ಮಧ್ಯಭಾಗ ಜಖಂಗೊಂಡಿದ್ದು, ಸವಾರ ವಿನೋದ್ ಅವರ ಕಾಲಿಗೆ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.