LOCAL ನಿಧನ ವಾರ್ತೆ:ವಾರಿಜ Tuesday, July 22, 2025 ಕಟೀಲು : ಕಟೀಲು ದಿ. ಐತಪ್ಪ ಸೇರಿಗಾರ ಇವರ ಪತ್ನಿ ವಾರಿಜ(೯೦ವರ್ಷ) ಮಂಗಳವಾರ ನಿಧನರಾದರು. ಮೃತರು ಕಟೀಲಿನಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು. ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.