Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌ ಕೊಳಚಿಕಂಬಳದ ಅಧ್ಯಕ್ಷರಾಗಿ ಚರಣ್‌ ಎನ್‌ ಬಂಗೇರ ಆಯ್ಕೆ

ಮೂಲ್ಕಿ:ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ  ಆಡಳಿತದ ಸೇವಾ ಸಮಿತಿಯ ಅಂಗ ಸಂಸ್ಥೆ ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌  ಕೊಳಚಿಕಂಬಳದ 2025-27ರ ಅಧ್ಯಕ್ಷರಾಗಿ ಚರಣ್‌ ಎನ್‌ ಬಂಗೇರ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ  ಕಾರ್ತಿಕ್‌ ಕೋಟ್ಯಾನ್‌,ಜೊತೆ ಕಾರ್ಯದರ್ಶಿಯಾಗಿ  ಮನಿಷ್‌ ಸಾಲ್ಯಾನ್‌,ಕೋಶಾಧಿಕಾರಿಯಾಗಿ  ಸುನೀಲ್‌ ಕೋಟ್ಯಾನ್‌,ಜೊತೆ ಕೋಶಾಧಿಕಾರಿಯಾಗಿ  ಪ್ರಫುಲ್‌ ಎಸ್‌ ಅಂಚನ್‌ ಆಯ್ಕೆಯಾದರು.