Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ಯೋಗ ದಿನಾಚರಣೆ

ಕಟೀಲು  :  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವೀ ಪೂರ್ವ ಕಾಲೇಜು ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ  ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. 
ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. 
ಕಲಾಕಾರರು ಯೋಗ ಚಿತ್ರ ಬರೆದರು. 
ಉಪನ್ಯಾಸಕರಾದ  ವಾದಿರಾಜ ರಾವ್  ಕೇಶವ ಹೆಗಡೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ  ಗಿರೀಶ್ ತಂತ್ರಿ  ರಾಜಶೇಖರ ಎನ್.  ಉಮೇಶ್ ಎನ್ . ತನುಜಾ ಶೆಟ್ಟಿ. ಪುಂಡಲಿಕ ಕೊಠಾರಿ. ಶ್ರೀವತ್ಸ ವೇದಿಕೆಯಲ್ಲಿದ್ದರು.