ದಾಖಲೆಯ ಪ್ರತಿಭಟನೆ.,399,ಸ್ಥಳಗಳಲ್ಲಿ 40,000 ಜನರು ಭಾಗಿ WhatsApp Facebook Copy Link ಅವಿಭಾಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ 399 ಸ್ಥಳಗಳಲ್ಲಿ 40,000, ಕಾರ್ಯಕರ್ತರು, ಜನರು ಏಕಕಾಲಕ್ಕೆ ಭಾಗವಹಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ದಾಖಲೆಯ ಪ್ರತಿಭಟನೆಯಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ. WhatsApp ಶೇರ್ ಮಾಡಿ