-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಬಜ್ಪೆ ಸ್ಪೋರ್ಟಿಂಗ್ ಕ್ಲಬ್ (ರಿ),ಮರಹೂಂ ರಮೀಝ್  ಬಜ್ಪೆ ಸ್ಪರಣಾರ್ಥ ಹಾಗೂ ಎಜೆ ಹಾಸ್ಪಿಟಲ್  ಮಂಗಳೂರು ಜಂಟಿ ಆಶ್ರಯದಲ್ಲಿ  ಬೃಹತ್ ರಕ್ತದಾನ ಶಿಬಿರ

ಬಜ್ಪೆ ಸ್ಪೋರ್ಟಿಂಗ್ ಕ್ಲಬ್ (ರಿ),ಮರಹೂಂ ರಮೀಝ್ ಬಜ್ಪೆ ಸ್ಪರಣಾರ್ಥ ಹಾಗೂ ಎಜೆ ಹಾಸ್ಪಿಟಲ್ ಮಂಗಳೂರು ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ

ಬಜಪೆ:ಬಜ್ಪೆ ಸ್ಪೋರ್ಟಿಂಗ್ ಕ್ಲಬ್ (ರಿ),ಮರಹೂಂ ರಮೀಝ್  ಬಜ್ಪೆ ಸ್ಪರಣಾರ್ಥ ಹಾಗೂ ಎಜೆ ಹಾಸ್ಪಿಟಲ್  ಮಂಗಳೂರು ಜಂಟಿ ಆಶ್ರಯದಲ್ಲಿ  ಬೃಹತ್ ರಕ್ತದಾನ ಶಿಬಿರವು ಬಜ್ಪೆಯ ಲೈಕೋರಿಸ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿನ ಕ್ಲಬ್ ನ ಕಚೇರಿಯಲ್ಲಿ ಭಾನುವಾರದಂದು ನಡೆಯಿತು. ಸಾಮಾಜಿಕ ಕಾರ್ಯಕರ್ತ ನಿಸಾರ್ ಕರಾವಳಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.  

ಈ ಸಂದರ್ಭ  ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ ,ಪ್ಯಾರಾ ಮಸೀದಿಯ ಅಧ್ಯಕ್ಷ  ಹುಸೇನ್ ಷರೀಫ್ ,ಬಜ್ಪೆ ಸ್ಪೋರ್ಟಿಂಗ್ ಕ್ಲಬ್ ಅಧ್ಯಕ್ಷ ಅಝರ್ ,ಎಸ್ ಡಿ ಪಿ ಐ ಮುಖಂಡ ಹಸೈನಾರ್ ,ಹಿರಿಯರಾದ ಮೊನಕ ,ಇರ್ಷಾದ್ ಬಜ್ಪೆ ,ಮಾಜಿ ಗ್ರಾ ಪಂ ಸದಸ್ಯ ನಜಿರ್ ಕಿನ್ನಿಪದವು ,ಉದ್ಯಮಿ
ಝರಿಯಾ ,ಅಬೂಬಕ್ಕರ್ ಜರಿ, 
ಗುತ್ತಿಗೆದಾರ ರಹೀಮ್ ಭಾಗವಹಿಸಿ ಶುಭ ಹಾರೈಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ