LOCAL ಮೇ.21:ಬಪ್ಪನಾಡು ದೇವಳದಲ್ಲಿ ಪ್ರಶ್ನಾ ಚಿಂತನೆ Wednesday, May 7, 2025 ಮೂಲ್ಕಿ:ಬಪ್ಪನಾಡು ದೇವಳದ ಜಾತ್ರಾಮಹೊತ್ಸವದಂದು ನಡೆದ ಘಟನೆ ಬಗ್ಗೆ ಮೇ 21 ರಂದು ಬೆಳಿಗ್ಗೆ ದೇವಳದಲ್ಲಿ ಪ್ರಶ್ನಾ ಚಿಂತನೆ ನಡೆಯಲಿದ್ದು ಮೂಲ್ಕಿ ಒಂಬತ್ತು ಮಾಗಣೆ ಮತ್ತು ಊರ ಪರವೂರ ಭಕ್ತರು ಇದರಲ್ಲಿ ಪಾಲ್ಗೊಳ್ಳಬೇಕಾಗಿ ದೇವಳದ ಪ್ರಕಟನೆ ತಿಳಿಸಿದೆ.