LOCAL ಕಟೀಲು ಉತ್ಸವಾಂಗ ಕಲಾ ತರಂಗಿಣಿ ಹೊಸಬೆಟ್ಟು ಬಳಗದಿಂದ ಕೊಳಲುವಾದನ Tuesday, April 15, 2025 ಕಟೀಲು ಉತ್ಸವಾಂಗ ಕಲಾ ತರಂಗಿಣಿ ಹೊಸಬೆಟ್ಟು ವಿದ್ವಾನ್ ರಾಜೇಶ್ ಬಾಗ್ಲೋಡಿ ಅವರ ಶಿಷ್ಯರಾದ ಚ್ಯವನ ಉಡುಪ, ಪ್ರಖ್ಯಾತ್ ಪ್ರಭು, ಸಚಿನ್ ಭಟ್, ಶ್ರೀವರ್ಷಿಣಿ ಭಟ್, ಅಪ್ರಮೇಯ ತೋಳ್ಪಡಿತ್ತಾಯ ಇವರಿಂದ ಕೊಳಲುವಾದನ ನಡೆಯಿತು.