-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಟೀಲು ಕಾಲೇಜು 91% ಫಲಿತಾಂಶ

ಕಟೀಲು ಕಾಲೇಜು 91% ಫಲಿತಾಂಶ




ಕಟೀಲು : ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ೨೯೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೨೬೭ ವಿದ್ಯಾರ್ಥಿಗಳು ಉತ್ತೀರ್ಣಗೊಂಡು ೯೧ಶೇ. ಫಲಿತಾಂಶ ದಾಖಲಿಸಿದೆ
ವಿಶಿಷ್ಟ ಶ್ರೇಣಿಯಲ್ಲಿ ೬೨, ಪ್ರಥಮ ಶ್ರೇಣಿಯಲ್ಲಿ ೧೭೩, ದ್ವಿತೀಯ ಶ್ರೇಣಿಯಲ್ಲಿ ೨೫, ತೃತೀಯ  ಶ್ರೇಣಿಯಲ್ಲಿ ೭ ಮಂದಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ೧೫೪ ಮಂದಿಯಲ್ಲಿ ೧೩೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸುಶ್ಮಿತಾ ಎಸ್.೫೮೧, ಬಿಂದು ಕುಲಾಲ್ ೫೮೦, ಆತ್ಮೀಯ ೫೭೮ ಅಂಕ ಪಡೆದು ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ೧೩೯ ವಿದ್ಯಾರ್ಥಿಗಳಲ್ಲಿ ೧೩೦ ಮಂದಿ ಉತ್ತರ್ಣರಾಗಿ, ೯೪% ಫಲಿತಾಶ ದಾಖಲಾಗಿದೆ. ತನುಶ್ರೀ ೫೮೪, ದೀಪಕ್ ಪೈ ೫೬೯, ವಿನೀತ್ ದೇವಾಡಿಗ ೫೬೮ ಅಂಕ ಗಳಿಸಿ ಸಾಧನೆಗೈದಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ