Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜೋಗಿದೊಟ್ಟು ಧೂಮಾವತಿ ದೈವಸ್ಥಾನ ಕವತ್ತಾರು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಅಜಿಲ ಕೆ.ವಿ ಬೈಲಗುತ್ತು ಆಯ್ಕೆ

ಕಿನ್ನಿಗೋಳಿ : ಜೋಗಿದೊಟ್ಟು  ಧೂಮಾವತಿ ದೈವಸ್ಥಾನ ಕವತ್ತಾರು ಇದರ ನೂತನ ವ್ಯವಸ್ಥಾಪನಾ  ಸಮಿತಿಯ ಅಧ್ಯಕ್ಷರಾಗಿ ರಮೇಶ್ ಅಜಿಲ ಕೆ.ವಿ. ಬೈಲಗುತ್ತು ಅವರು ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ  ಜಯ ಪೂಜಾರಿ ಸಾನದಮನೆ, ದೊಡ್ಡಣ್ಣ ಶೆಟ್ಟಿ ಕವತ್ತಾರು ಗುತ್ತು, ವಿಜಯ್ ಭಾಸ್ಕರ್ ಶೆಟ್ಟಿ, ಅಶೋಕ ದೇವಾಡಿಗ, ನಾರಾಯಣ ಶೆಟ್ಟಿ, ಕರಿಯ ಮುಖಾರಿ, ಗೀತಾ ದಯಾನಂದ ಶೆಟ್ಟಿ, ಪ್ರಮೀಳಾ ಪೂಜಾರಿ ಆಯ್ಕೆಯಾದರು.