Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶತಮಾನಗಳ ಬಳಿಕ ನಡೆದ ಶ್ರೀಮುಂಡಿತ್ತಾಯದೈವದ ನೇಮ

ಬಜಪೆ:ಅದ್ಯಪಾಡಿಯ ಶ್ರೀ ಆದಿನಾಥೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ  ಶ್ರೀಮುಂಡಿತ್ತಾಯ ದೈವದ ನೇಮ ವು ವಿಜೃಂಭಣೆಯಿಂದ ಜರುಗಿತು.ನೇಮವು ಶತಮಾನಗಳ ಬಳಿಕ ನಡೆಯುತ್ತಿರುವುದು ವಿಶೇಷ.