-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಮಾ.21:ಶ್ರೀ ಆದಿಶಕ್ತಿ ನಾಗಕನ್ನಿಕಾ ಕ್ಷೇತ್ರ  ಬಾಬಕೋಡಿಯಲ್ಲಿ   ಆಶ್ಲೇಷಾ ಪೂಜೆ , ಚಂಡಿಕಾ ಹೋಮ,ನಾಗದರ್ಶನ,ನೇಮೊತ್ಸವ

ಮಾ.21:ಶ್ರೀ ಆದಿಶಕ್ತಿ ನಾಗಕನ್ನಿಕಾ ಕ್ಷೇತ್ರ ಬಾಬಕೋಡಿಯಲ್ಲಿ ಆಶ್ಲೇಷಾ ಪೂಜೆ , ಚಂಡಿಕಾ ಹೋಮ,ನಾಗದರ್ಶನ,ನೇಮೊತ್ಸವ

ಕಿನ್ನಿಗೋಳಿ:ಶ್ರೀ ಆದಿಶಕ್ತಿ ನಾಗಕನ್ನಿಕಾ ಕ್ಷೇತ್ರ ಬಾಬಕೋಡಿ ಪುನರೂರು,ಕಿನ್ನಿಗೋಳಿ ಬಾಬಕೋಡಿಯಲ್ಲಿ ಮಾ.21 ರ ಶುಕ್ರವಾರದಂದು ಬೆಳಿಗ್ಗೆ ಸೂರ್ಯೋದಯದಿಂದ  ಆಶ್ಲೇಷಾ ಪೂಜೆ ಹಾಗೂ ಚಂಡಿಕಾ ಹೋಮ,11 ಕ್ಕೆ ನಾಗದರ್ಶನವು ಸಗ್ರಿ ಗೋಪಾಲಕೃಷ್ಣ ಸಾಮಗರಿಂದ ಶಾಸ್ತ್ರೋಕ್ತವಾಗಿ ಜರುಗಲಿದೆ.ಮಧ್ಯಾಹ್ನ 2 ರಿಂದ ಅನ್ನಸಂತರ್ಪಣೆ,ಸಂಜೆ 6 ಕ್ಕೆ ತುಲಾಭಾರ ಸೇವೆ,ರಂಗಪೂಜೆ ಹಾಗೂ ಮಾತೆಯ ವಲಸರಿ ದರ್ಶನ ಸೇವೆ,ನಂತರ ಮಾತೆಯ ಪರಿವಾರ ಶಕ್ತಿಗಳಾದ ಸತ್ಯದೇವತೆ,ಮಲರಾಯ,ಕಲ್ಲುರ್ಟಿ,ಅಣ್ಣಪ್ಪ ಪಂಜುರ್ಲಿ ದೈವಗಳ  ನೇಮೋತ್ಸವ ಜರುಗಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ