-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಹದಗೆಟ್ಟ ಬೆಳ್ಳಾಯಾರು - ಕೆರೆಕಾಡು ರೈಲ್ವೇ ಸ್ಟೇಶನ್ ಸಂಪರ್ಕ ರಸ್ತೆ, ಸಂಸದರು ಹಾಗೂ ಶಾಸಕರಿಗೆ ಮನವಿ

ಹದಗೆಟ್ಟ ಬೆಳ್ಳಾಯಾರು - ಕೆರೆಕಾಡು ರೈಲ್ವೇ ಸ್ಟೇಶನ್ ಸಂಪರ್ಕ ರಸ್ತೆ, ಸಂಸದರು ಹಾಗೂ ಶಾಸಕರಿಗೆ ಮನವಿ

ಮೂಲ್ಕಿ:ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದ ಬೆಳ್ಳಾಯಾರು - ಕೆರೆಕಾಡು ರೈಲ್ವೇ ಸ್ಟೇಶನ್ ಸಂಪರ್ಕ ರಸ್ತೆ ದುರಸ್ಥಿಗಾಗಿ  ಆಗ್ರಹಿಸಿ ದಿನೇಶ್ ಸುವರ್ಣ  ಬೆಳ್ಳಾಯಾರು ನೇತೃತ್ವದಲ್ಲಿ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮನವಿ ಯನ್ನು ಸಲ್ಲಿಸಿದರು.

ಈ ಸಂದರ್ಭ ಗ್ರಾಮಸ್ಥರಾದ ದಿನೇಶ್ ಸುವರ್ಣ ಬೆಳ್ಳಯಾರು,ವಿಜಯ್ ಕುಮಾರ್ ಶೆಟ್ಟಿ,ನಾಗೇಶ್ ಸಾಲ್ಯಾನ್ .ವಿನೋದ್ ಸಾಲ್ಯಾನ್ ಬೆಳ್ಳಾಯಾರು ಹಾಗೂ ಮೊದಲಾದವು ಇದ್ದರು
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ