-->
ಜ.26:ಎಕ್ಕಾರು ಭ್ರಾಮರೀ ಹವ್ಯಾಸಿ ಯಕ್ಷಗಾನ ಬಳಗದ 10 ನೇ ವಾರ್ಷಿಕೋತ್ಸವ

ಜ.26:ಎಕ್ಕಾರು ಭ್ರಾಮರೀ ಹವ್ಯಾಸಿ ಯಕ್ಷಗಾನ ಬಳಗದ 10 ನೇ ವಾರ್ಷಿಕೋತ್ಸವ

ಎಕ್ಕಾರು:ಭ್ರಾಮರೀ ಹವ್ಯಾಸಿ ಯಕ್ಷಗಾನ ಬಳಗ ಎಕ್ಕಾರು ಇದರ 10ನೇ ವಾರ್ಷಿಕೋತ್ಸವವು ಜ.26 ರಂದು ಸಂಜೆ  7 ಕ್ಕೆ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ  ಬಳಿಯಲ್ಲಿ ನಡೆಯಲಿದೆ.ಆಪ್ರಯುಕ್ತ ಭ್ರಾಮರೀ ಹವ್ಯಾಸಿ ಯಕ್ಷಗಾನ ಬಳಗದ ಸದಸ್ಯರು  ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಕಥಾಭಾಗವನ್ನು  ಆಡಿತೋರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ