-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಜ.14:ಉಳೆಪಾಡಿ ಕ್ಷೇತ್ರ - ಮಕರ ಸಂಕ್ರಮಣ      ಸಾಮೂಹಿಕ ಸತ್ಯನಾರಾಯಣ ಪೂಜೆ - ಶನಿ ಪೂಜೆ

ಜ.14:ಉಳೆಪಾಡಿ ಕ್ಷೇತ್ರ - ಮಕರ ಸಂಕ್ರಮಣ ಸಾಮೂಹಿಕ ಸತ್ಯನಾರಾಯಣ ಪೂಜೆ - ಶನಿ ಪೂಜೆ

ಕಿನ್ನಿಗೋಳಿ:ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ಕ್ಷೇತ್ರದಲ್ಲಿ ಜ.14 ರಂದು ಮಕರ ಸಂಕ್ರಮಣ ಆರಾಧನೆಯು ನಡೆಯಲಿದೆ.ಬೆಳಿಗ್ಗೆ 8-30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ  ಮತ್ತು ಶನಿಪೂಜೆಯು ನೆರವೇರಲಿದ್ದು ತದನಂತರ 12 -30 ಕ್ಕೆ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ - ಮಹಾದೇವಿ ಆರಾಧನೆ ಮತ್ತು ಗಡಿಹಾರ ಪ್ರಸಾದ ವಿತರಣೆ ನಡೆಯಲಿದೆ. 
 ಅಪರಾಹ್ನ 1-00 ಗಂಟೆಗೆ ಪರಿವಾರ ದೇವರ ಸಹಿತವಾಗಿ ಮಹಾಪೂಜೆ - ಪ್ರಸಾದ ವಿನಿಯೋಗ ಮತ್ತು ಮಹಾ ಅನ್ನಸಂತರ್ಪಣೆ, ರಾತ್ರಿ  ರಂಗ ಪೂಜಾದಿಗಳು ನಡೆಯಲಿದ್ದು. ಭಕ್ತ ಬಾಂಧವರು ಆಗಮಿಸಿ  ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ವಿನಂತಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ