-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಿನ್ನಿಗೋಳಿ: ಎಸ್‌ಎಂಎ ನೂತನ ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ: ಎಸ್‌ಎಂಎ ನೂತನ ಪದಾಧಿಕಾರಿಗಳ ಆಯ್ಕೆ



ಕಿನ್ನಿಗೋಳಿ: ಸುನ್ನೀ ಮ್ಯಾನೇಜ್ಮೆಂಟ್‌ ಅಸೋಸಿಯೇಶನ್‌ (ಎಸ್‌ಎಂಎ) ಕಿನ್ನಿಗೋಳಿ ವಲಯ ಇದರ ಮಹಾಸಭೆಯು ಇತ್ತೀಚೆಗೆ ಕಿನ್ನಿಗೋಳಿಯ ಸುನ್ನೀ ಸೆಂಟರ್‌ನಲ್ಲಿ ನಡೆಯಿತು. ಈ ಸಂದರ್ಭ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಅಬ್ದುಲ್‌ ರಝಾಕ್‌ ಹಾಜಿ ಮುಕ್ಕ, ಪ್ರಧಾನ ಕಾರ್ಯದರ್ಶಿಯಾಗಿ ಉಮರುಲ್‌ ಫಾರೂಕ್‌ ಸಖಾಫಿ ಗುತ್ತಕಾಡು ಇವರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿ ಟಿ.ಕೆ. ಅಬ್ದುಲ್‌ ಖಾದರ್‌ ಗುತ್ತಕಾಡು, ಉಪಾಧ್ಯಕ್ಷರಾಗಿ ಪಲ್ಲಿಕುಟ್ಟಿ ಹಾಜಿ ಪಕ್ಷಿಕೆರೆ, ಆದಂ ಅಮಾನಿ ಪಕ್ಷಿಕೆರೆ ಹಾಗೂ ಹಾಜಿ ಟಿ.ಹೆಚ್‌. ಮಯ್ಯದ್ದಿ, ಕಾರ್ಯದರ್ಶಿಗಳಾಗಿ ಸಿದ್ದೀಕ್‌ ಪುನರೂರು, ನೌಫಲ್‌ ರಿಯಾಝ್‌ ಅಹ್ಸನಿ ತೋಕೂರು ಮತ್ತು ವಿ. ಅಬೂಬಕ್ಕರ್‌ ಗುತ್ತಕಾಡು ಅವರನ್ನು ಆಯ್ಕೆ ಮಾಡಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ