ಕಿನ್ನಿಗೋಳಿಯಲ್ಲಿ ಕೇವಲ 120/₹ ರೂಪಾಯಿಗೆ ಗೃಹೋಪಯೋಗಿ ವಸ್ತುಗಳ ಭರ್ಜರಿ ಮಾರಾಟ..!
Monday, November 18, 2024
ಕಿನ್ನಿಗೋಳಿ : ಇಲ್ಲಿನ ಕಿನ್ನಿಗೋಳಿಯ ಮುಖ್ಯ ರಸ್ತೆಯಲ್ಲಿರುವ ಅನುಗ್ರಹ ಸಭಾಗೃಹದಲ್ಲಿ ಬೃಹತ್ ಗೃಹೋಪಯೋಗಿ ವಸ್ತುಗಳ ಮಾರಾಟವು ಕೇಂದ್ರದಲ್ಲಿ ಕೇವಲ 120/₹ ರೂಪಾಯಿಗೆ ಅನೇಕ ವಸ್ತುಗಳು ಮಾರಾಟಕ್ಕಿದೆ.
ಪ್ಲಾಸ್ಟಿಕ್ ಐಟಂಗಳು ಟಾಯ್ಸ್, ಗ್ಲಾಸ್, ಬ್ರಾಸ್ ಐಟಂಗಳು, ಸ್ಟೀಲ್ ಸ್ಟ್ಯಾಂಡ್ ಗಳು, ಚೇಯರ್ ಗಳು, ಪೊರಕೆಗಳು, ಹ್ಯಾಂಡ್ ಬ್ಯಾಗ್ ಗಳು, ಗಡಿಯಾರಗಳು, ಹೂವಿನ ಕುಂಡಗಳು, ಪ್ಲಾಸ್ಟಿಕ್ ತಟ್ಟೆಗಳು ಚಮಚಗಳು, ಊಟದ ತಟ್ಟೆಗಳು, ಕಸದ ಬುಟ್ಟಿಗಳು, ವಾಟರ್ ಬಾಟಲ್ ಗಳು, ಎಲೆಕ್ಟ್ರಿಕಲ್ ವಸ್ತುಗಳು, ಸೋಫಾ ಸೆಟ್ ಕವರ್ ಗಳು, ಪಿಲ್ಲೋ ಕವರ್ ಗಳು, ಮ್ಯಾಟ್ ಗಳು, ಚಾಪೆಗಳು, ತವಗಳು, ಲೇಡೀಸ್ ಬ್ಯಾಗ್ ಗಳು, ಸ್ಕೂಲ್ ಬ್ಯಾಗ್ ಗಳು, ಮಕ್ಕಳ ಆಟಿಕೆ ವಸ್ತುಗಳು, ಮಕ್ಕಳಿಗೆ ಬೇಕಾಗುವ ಎಲ್ಲಾ ವಸ್ತುಗಳು, ಹೀಗೆ ಅನೇಕ ರೀತಿಯ ಮನೆಯ ಒಳಗೆ ಹಾಗೂ ಹೊರಗೆ ಬೇಕಾಗುವ ವಸ್ತುಗಳು ಇದೆ. ಎಲ್ಲಕ್ಕೂ ಕೇವಲ 120/₹ ರೂಪಾಯಿ ಮಾತ್ರ.
ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ಕೇಂದ್ರ ತೆರೆದಿರುತ್ತದೆ. ಭಾನುವಾರ ರಜೆ ಇರುವುದಿಲ್ಲ. ಗ್ರಾಹಕರು ಇದರ ಸದುಪಯೋಗ ಪಡೆದಿಕೊಳ್ಳಿರಿ.