-->

ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಸ್ಪರ್ಧೆ,ಕಟೀಲು ದೇವಳ ಪ್ರೌಢಶಾಲೆ ವಿದ್ಯಾರ್ಥಿನಿ  ಮೋನಿಷಾ ತೃತೀಯ ಸ್ಥಾನ

ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಸ್ಪರ್ಧೆ,ಕಟೀಲು ದೇವಳ ಪ್ರೌಢಶಾಲೆ ವಿದ್ಯಾರ್ಥಿನಿ ಮೋನಿಷಾ ತೃತೀಯ ಸ್ಥಾನ

ಕಟೀಲು:ಜೈಸೀ ಪ್ರೌಢ ಶಾಲೆ ವಿಟ್ಲ ದಲ್ಲಿ ನಡೆದ ರಾಜ್ಯ ಮಟ್ಟದ  17 ರ ವಯೋಮಾನದ ಬಾಲಕಿಯರ ವೈಟ್ ಲಿಪ್ಟಿಂಗ್  ಸ್ಪರ್ದೆಯಲ್ಲಿ 
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಮೋನಿಷಾ(8ನೇ ತರಗತಿ) ಇವರು ತೃತೀಯ ಸ್ಥಾನ ಪಡೆದಿರುತ್ತಾರೆ.

Ads on article

Advertise in articles 1

advertising articles 2

Advertise under the article