ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ನೇರ ಪ್ರಸಾರ, ಶಾಸಕ ಭರತ್ ಶೆಟ್ಟಿ ಭಾಗಿ
Sunday, July 28, 2024
ಮಂಗಳೂರು: ರವಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ
ಭಾಗವಹಿಸಿದರು.
ಅರ್ಕುಳದ
ಹನುಮಾನ್ ಸೇವಾ ಸಂಘದಲ್ಲಿ ನೇರ ಪ್ರಸಾರದಲ್ಲಿ ಶಾಸಕರು ,
ಆರ್ಕುಳ ಶಕ್ತಿ ಕೇಂದ್ರದ ತುಪ್ಪೆಕಲ್ಲು , ಆರ್ಕುಳ ಬೈಲ್ , ಕುಚ್ಚೂರು,ನಾಗ ನಾಗಿಣಿ,ಧರ್ಮಗಿರಿ ಕಾರ್ಯಕರ್ತರ ಜತೆಗೂಡಿ ವೀಕ್ಷಿಸಿದರು.