Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವೈದ್ಯಾಧಿಕಾರಿ ಡಾ.ಭಾಸ್ಕರ ಕೋಟ್ಯಾನ್ ರಿಗೆ ಸಮ್ಮಾನ

ಕಟೀಲು:ವೈದ್ಯರ ದಿನಾಚರಣೆ ಪ್ರಯುಕ್ತ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಸ್ಕರ ಕೋಟ್ಯಾನ್ ರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭ ಲಯನ್ಸ್ ಕ್ಕಬ್ ನ ಹಿಲ್ಡಾ ಡಿ.ಸೋಜ ,ರೋಟರಿ ಕ್ಲಬ್ ನ  ಶರತ್ ಶೆಟ್ಟಿ,ಪ್ರಕಾಶ್ ಆಚಾರ್ಯ,ಜಯಪಾಲ ಶೆಟ್ಟಿ,ಪದ್ಮಿನಿ ವಸಂತ್,ರೇಖಾ ರಘುರಾಮ ಶೆಟ್ಟಿ ಮತ್ತಿತರರು ಇದ್ದರು.