ಕಥೆಗಾರ ನವೀನ್ ಡಿಸೋಜ ನಿಧನ WhatsApp Facebook Copy Link ಕಿನ್ನಿಗೋಳಿ : ಕನ್ನಡ ಕೊಂಕಣಿ ಕಥೆಗಾರ ನವೀನ್ ಡಿಸೋಜ(55ವರ್ಷ) ಬುಧವಾರ ನಿಧನರಾದರು.ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ಇವರ ಕಥೆಗಳ ಸಂಕಲನಕ್ಕೆ ಅತ್ಯತ್ತಮ ಕಥಾ ಸಂಕಲನ ಬಹುಮಾನ ಲಭಿಸಿತ್ತು. ಕನ್ನಡದ ಅನೇಕ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾಗಿದ್ದವು. WhatsApp ಶೇರ್ ಮಾಡಿ