-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕೊಂಡೇಲ ತರುಣ ವೃಂದದ ಅಧ್ಯಕ್ಷರಾಗಿ ಪ್ರವೀಣ್ ಕೋಟ್ಯಾನ್

ಕೊಂಡೇಲ ತರುಣ ವೃಂದದ ಅಧ್ಯಕ್ಷರಾಗಿ ಪ್ರವೀಣ್ ಕೋಟ್ಯಾನ್

ಕಟೀಲು:ಕೊಂಡೇಲ ತರುಣ ವೃಂದ (ರಿ) ಕೊಂಡೇಲಾ ಇದರ ಪದಾಧಿಕಾರಿಗಳ ಆಯ್ಕೆ ಯು ನಡೆಯಿತು.   
ಗೌರವಾಧ್ಯಕ್ಷರಾಗಿ  ತಾರಾನಾಥ ಶೆಟ್ಟಿ ಪಾದೆ ಮನೆ , ರಾಜು ಕೊಂಡೇಲಾ, ವಿಜಯ್ ಪೂಜಾರಿ ಕೊಂಡೇಲಾ, ಸಂದೀಪ್ ಶೆಟ್ಟಿ ಕೊಂಡೇಲಾ 
ನೂತನ ಅದ್ಯಕ್ಷರಾಗಿ ಪ್ರವೀಣ್ ಕೋಟ್ಯಾನ್ ಕೊಂಡೇಲ, ಉಪಾಧ್ಯಕ್ಷರಾಗಿ   ಅಶೋಕ್ ಸುವರ್ಣ ಕೊಂಡೇಲ, ಕಾರ್ಯದರ್ಶಿಯಾಗಿ ಸಂದೀಪ್ ಕೊಂಡೇಲಾ , ಕೋಶಾಧಿಕಾರಿಯಾಗಿ   ಗಿರೀಶ್ ಗಾಣಿಗ ಕೊಂಡೇಲಾ ,  ಕ್ರೀಡಾ ಕಾರ್ಯದರ್ಶಿಯಾಗಿ  ದುರ್ಗಾ ಪ್ರಸಾದ್ ಕೊಂಡೆಲಾ  ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದುರ್ಗಾ ಪ್ರಸಾದ್ ಹಾಗು ನವೀನ್ ಶೆಟ್ಟಿ,ಸಂಘಟನಾ ಕಾರ್ಯದರ್ಶಿಯಾಗಿ ಧನಂಜಯ ಶೆಟ್ಟಿ , ಸತೀಶ್ ಪೂಜಾರಿ ಕೊಂಡೇಲಾ, ಮೋಹನ್ ದೇವಾಡಿಗ ಆಯ್ಕೆ ಯಾಗಿರುತ್ತಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ