ಮಚ್ಚಾರು ನಿವಾಸಿ, ಕೃಷಿಕ, ಚಂದು ಪೂಜಾರಿ ನಿಧನ WhatsApp Facebook Copy Link ಕಟೀಲು : ಇಲ್ಲಿನ ಮಚ್ಚಾರು ನಿವಾಸಿ, ಕೃಷಿಕ, ಚಂದು ಪೂಜಾರಿ (87 ವರ್ಷ) ಬುಧವಾರ ನಿಧನರಾದರು. ಅವರು ಯಕ್ಷಗಾನ ಸಂಘಟಕ ಪದ್ಮನಾಭ ಕಟೀಲು ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದಾರೆ WhatsApp ಶೇರ್ ಮಾಡಿ