-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ನೇಮೋತ್ಸವ

ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ನೇಮೋತ್ಸವ



ಮುಲ್ಕಿ:ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಎ.21 ರ ಸಂಜೆ 5 ಗಂಟೆಗೆ ಕುಬೇರ ಗುತ್ತು ಮನೆಯಿಂದ ದೈವಸ್ಥಾನಕ್ಕೆ ಭಂಡಾರ ಆಗಮನ ಕಾರ್ಯಕ್ರಮ ನಡೆದು ಧ್ವಜಾರೋಹಣ ಹಾಗೂ ದೀಪಾರಾಧನೆಯ ಬಲಿ ನಡೆಯಿತು 
ಎ.22ರಂದು ದೈವಸ್ಥಾನದಲ್ಲಿ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ರಾತ್ರಿ ಶ್ರೀ ಜಾರಂದಾಯ ಹಾಗೂ ಬಂಟ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು 
ಈ ಸಂದರ್ಭ ಕಿಲ್ಪಾಡಿ ಗ್ರಾ.ಪಂ. ಅಧ್ಯಕ್ಷ ವಿಕಾಸ್ ಶೆಟ್ಟಿ,ಸದಸ್ಯ ರಾಜೇಶ್ ಶೆಟ್ಟಿ ಶಂಭು ಶೆಟ್ಟಿ ಕುಬೆವೂರು ಗುತ್ತುವಿಜಯ ಕುಮಾರ್ ಕುಬೆವೂರು,ಸತೀಶ್ ಶೆಟ್ಟಿ ,ಮೋಹನ್ ದಾಸ್ ಶೆಟ್ಟಿ,ಶ್ರೀಕಾಂತ್ ಶೆಟ್ಟಿ ಕೆಂಚನ ಕೆರೆ,ಪ್ರಕಾಶ್ ಶೆಟ್ಟಿ,ಜಯ ಕುಮಾರ್,ರಮೇಶ್ ಶೆಟ್ಟಿ
ಮಧ್ಯಸ್ಥ ಸುಧಾಕರ ಬಂಡ್ರಿಯಾಲ್,ಕಾಂತಪ್ಪ ಪೂಜಾರಿ,ಅಶ್ವಿನ್ ಆಳ್ವ,
ಮಾಜೀ ತಾ.ಪಂ.ಸದಸ್ಯ ಶರತ್ ಕುಬೆವೂರು, ನಾಗರಾಜ್ ಕುಲಾಲ್,ದಿವಾಕರ ಶೆಟ್ಟಿ,ಚಂದ್ರಶೇಖರ ಶೆಟ್ಟಿ, ಸುರೇಶ್ ಶೆಟ್ಟಿ , ನಾರಯಣ ರೈ,
ಆಡಳಿತ ಮಂಡಳಿಯ ಸದಸ್ಯರು,ಶ್ರೀ ಜಾರಂದಾಯ ಮಿತ್ರ ಮಂಡಳಿಯ, ಮಹಿಳಾ ಮಂಡಳಿಯ ಸದಸ್ಯರು,ಭಕ್ತಾದಿಗಳು ಉಪಸ್ಥಿತರಿದ್ದರು
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ