Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಕಟೀಲು ಲಿಂಗಪ್ಪ ಸೇರಿಗಾರ್ ಮತ್ತು ಬಳಗದವರಿಂದ ನಾಗಸ್ವರವಾದನ

ಅಯೋಧ್ಯೆಯ ಶ್ರೀ  ರಾಮಮಂದಿರದಲ್ಲಿ ಕಟೀಲು  ಲಿಂಗಪ್ಪ ಸೇರಿಗಾರ್ ಮತ್ತು ಬಳಗದವರಿಂದ  ನಾಗಸ್ವರವಾದನ ವೈಭವವು ನಡೆಯಿತು.ಲಿಂಗಪ್ಪ ಶೇರಿಗಾರ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಸಿದ್ದ ನಾಗಸ್ವರ ವಾದಕರಾಗಿದ್ದಾರೆ.