Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬ್ರಹ್ಮಕಲಶ ಹೊರೆಕಾಣಿಕೆಯ ಪೂರ್ವಭಾವಿ ಸಭೆ

ಕೈಕಂಬ:ಮಂಗಳೂರು ತಾಲೂಕಿನ ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಬೈರವ ಮಂಜುನಾಥ ದೇವಸ್ಥಾದಲ್ಲಿ ಪೆ.20 ರಿಂದ ಫೆ.26 ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು,ಆ ಪ್ರಯುಕ್ತ  ನಡೆಯುವ ಹೊರೆಕಾಣಿಕೆಯ ಪೂರ್ವಭಾವಿ ಸಭೆಯು ಶುಕ್ರವಾರದಂದು  ದೇವಳದಲ್ಲಿ ನಡೆಯಿತು.  ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ   ಚಂದ್ರಹಾಸ ಶೆಟ್ಟಿ ನಾರಳ , ಬ್ರಹ್ಮಕಲಶೋತ್ಸವ  ಸಮಿತಿಯ ಕೋಶಾಧಿಕಾರಿ ಶೋಹನ್ ಅತಿಕಾರಿ, ಹೊರೆಕಾಣಿಕೆ ಸಮಿತಿಯ ಸಂಚಾಲಕ ಕೇಶವ ಪೂಜಾರಿ ಹಾಗೂ  ಭಕ್ತರು  ಉಪಸ್ಥಿತರಿದ್ದರು.