Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಗೋ ರಥ ಯಾತ್ರೆಗೆ ಶಾಸಕ ಡಾ.ವೈ.ಭರತ್ ಶೆಟ್ಟಿ ಯವರಿಂದ ಸ್ವಾಗತ

ವಾಮಂಜೂರು:ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಬ್ರಹ್ಮಗಿರಿ ಬಂಟ್ವಾಳ ಇವರ ನೇತೃತ್ವದಲ್ಲಿ  ಗೋ ಸಂರಕ್ಷಣೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಗೋ ರಥ ಯಾತ್ರೆಯ  ಭವ್ಯ ರಥ ವಾಮಂಜೂರಿಗೆ ಆಗಮಿಸಿದ ಸಂದರ್ಭ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಯವರು ಸ್ವಾಗತಿಸಿ ಗೋ ಪೂಜೆ ನೆರವೇರಿಸಿದರು .ಈ ಸಂದರ್ಭ ದಕ್ಷಿಣ ಕನ್ನಡ ಭಾ. ಜ. ಪದ ಜಿಲ್ಲಾ ವಕ್ತಾರರಾದ ಶ್ರೀ ಜಗದೀಶ್ ಶೆಣವ ಹಾಗೂ ಸಜ್ಜನ ಹಿಂದೂ ಭಾಂದವರು ಪಾಲ್ಗೊಂಡು ಗೋ ಮಾತೆಯ ಆಶೀರ್ವಾದ ಪಡೆದರು.