-->


ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಸ್ವಾಗತ ಫಲಕ ಉದ್ಘಾಟನೆ

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಸ್ವಾಗತ ಫಲಕ ಉದ್ಘಾಟನೆ



ಮೂಲ್ಕಿ:ಬಪ್ಪನಾಡು ಮುಲ್ಕಿ  ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಸ್ವಾಗತ ಫಲಕ ವನ್ನು ಶಾಂಭವಿ ಸೇತುವೆಯ ಬಳಿ ಲಯನ್ಸ್ ಪ್ರಾಂತ್ಯ 12ರ ಪ್ರಾಂತ್ಯ ಅಧ್ಯಕ್ಷ ಲ. ಹೆರಾಲ್ಡ್ ತೌರೋ ರವರು ಉದ್ಘಾಟಿಸಿ  ಮಾತನಾಡಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಸೇವಾ ಕಾರ್ಯಕ್ರಮಗಳ ಮೂಲಕ ಲಯನ್ಸ್ ಜಿಲ್ಲೆಯಲ್ಲಿ ಕಳೆದ ಬಾರಿ ಪ್ರಥಮ ಸ್ಥಾನ ಗಳಿಸಿರುವುದು ನಿಜಕ್ಕೂ ಅಭಿನಂದನೀಯ ಈ ಬಾರಿಯೂ ನಿಮ್ಮ ಸೇವೆಯು ಮುಂದುವರೆದು ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನವನ್ನು ಗಳಿಸುವಂತಾಗಲಿ ಎಂದರು.ಈ ಸಂದರ್ಭ ಅಧ್ಯಕ್ಷ  ಲ. ಸುಧೀರ್ ಎನ್ ಬಾಳಿಗ, ಕಾರ್ಯದರ್ಶಿ ಪುಷ್ಪರಾಜ್ ಚೌಟ ,ಕೋಶಾಧಿಕಾರಿ ಬಿ.ಶಿವಪ್ರಸಾದ್ ಸ್ಥಾಪಕ ಅಧ್ಯಕ್ಷ  ಲಯನ್ ವೆಂಕಟೇಶ ಹೆಬ್ಬಾರ್ ವಲಯಧ್ಯಕ್ಷರಾದ ಲ. ಪ್ರತಿಭಾ ಹೆಬ್ಬಾರ್, ರೋಷನ್ ಸಲ್ದನ ,ಅನಿಲ್ ಕುಮಾರ್ ಕೊಲೆಕಾಡಿ ವಿಶ್ವನಾಥ್ ಶೆಣೈ, ವಂದನಾ ಶೆಣೈ ಅನಿಲ್ ಕುಮಾರ್ ವೈಶಕ್ ಹೆಬ್ಬಾರ್ ಭಾಸ್ಕರ್ ಕಾಂಚನ್, ಭಾನುಮತಿ ಶೆಟ್ಟಿ, ಪ್ರಣವ ಶರ್ಮ, ವಿನೋದ್ ನಝರತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article