ಗುರುಜ್ಯೋತಿ ರೇಂಜರ್ಸ್ ತಂಡ,ಜಿಲ್ಲಾ ಮಟ್ಟದ ಜನಪದ ಗೀತಗಾಯನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ WhatsApp Facebook Copy Link ಮುಲ್ಕಿ ಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜಿನ ಗುರುಜ್ಯೋತಿ ರೇಂಜರ್ಸ್ ತಂಡವು ಮಂಗಳೂರಿನ ಜಿಲ್ಲಾ ಸ್ಕೌಟ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಜನಪದ ಗೀತಗಾಯನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದರು. WhatsApp ಶೇರ್ ಮಾಡಿ