ಹಾರ್ದಿಕ್ ಪ್ರೆಂಡ್ಸ್ ಪಚ್ಚನಾಡಿ,ಬ್ಲಡ್ ಬ್ಯಾಂಕ್ ಕೆ.ಎಂ ಸಿ ಆಸ್ಪತ್ರೆ, ಮಂಗಳೂರು ಇವರ ಸಹಯೋಗದಲ್ಲಿ ದಿ.ಹಾರ್ದಿಕ್ ರಾಜ್ ಕೊಟ್ಟಾರಿ ಇವರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿ ಯವರು ಭಾಗವಹಿಸಿದರು.
ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಸ್ಥಳೀಯ ಪ್ರಮುಖರು, ಕಾರ್ಯಕ್ರಮದ ಆಯೋಜಕರು ಉಪಸ್ಥಿತರಿದ್ದರು.