-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
 ಗುರುಪುರ ಜಂಗಮ ಮಠದಲ್ಲಿಶ್ರೀ ವರ ಮಹಾಲಕ್ಷ್ಮೀ ಪೂಜೆ

ಗುರುಪುರ ಜಂಗಮ ಮಠದಲ್ಲಿಶ್ರೀ ವರ ಮಹಾಲಕ್ಷ್ಮೀ ಪೂಜೆ


ಕೈಕಂಬ : ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾವಾಹಿನಿ ಶ್ರೀ ವಜ್ರದೇಹಿ ಶಾಖೆ ಗುರುಪುರ ಇದರ 9ನೇ ವರ್ಷದ ಶ್ರೀ ವರ ಮಹಾಲಕ್ಷ್ಮೀ ಪೂಜೆ ಆ. 25ರಂದು ಗುರುಪುರ ಜಂಗಮ ಮಠದಲ್ಲಿ ನಡೆಯಿತು.

ಪೂಜೆಯಲ್ಲಿ ಗುರುಪುರ ವಿಹಿಂಪ ಪ್ರಖಂಡದ ಅಧ್ಯಕ್ಷ ವಿಷ್ಣು ಕಾಮತ್, ಪ್ರಮುಖರಾದ ವಸಂತ್ ಸುವರ್ಣ, ನಾಗೇಶ್ ಕೊಟ್ಟಾರಿ, ನಳಿನಿ ಶೆಟ್ಟಿ ಗುರುಪುರ, ಸುರೇಂದ್ರ ಗುರುಪುರ, ಹೇಮಚಂದ್ರ, ಹೇಮಾ, ಶೋಭಾ, ವಿಜಯಾ, ಜಲಜಾ, ದಿನೇಶ್ ಸುವರ್ಣ, ರಾಜೇಶ್ ಸುವರ್ಣ, ಹಿರಿಯ ವ್ಯಕ್ತಿ ತನಿಯಪ್ಪ ಪೂಜಾರಿ ಹಾಗೂ ಊರಿನ ಊರಾರು ಮಹಿಳೆಯರು, ಪುರುಷರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ