Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅತ್ತೂರು ಕೊಡೆತ್ತೂರು ಗ್ರಾಮಸ್ಥರ ವತಿಯಿಂದ ಸೀಯಾಳ ಅಭಿಷೇಕ

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಅತ್ತೂರು ಕೊಡೆತ್ತೂರು ಗ್ರಾಮಸ್ಥರ ವತಿಯಿಂದ ಸೀಯಾಳ ಅಭಿಷೇಕವು ಬುಧವಾರದಂದು ನಡೆಯಿತು.ಈ ಸಂದರ್ಭ ಮಾಗಣೆಯ ಭಕ್ತರು ಹಾಜರಿದ್ದರು.