-->

ತಿರುವೈಲ್ :  ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಮನೆ ಮನೆ ಭೇಟಿ , ಪ್ರಮುಖರ‌ ಜೊತೆ ಮಾತುಕತೆ

ತಿರುವೈಲ್ : ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಮನೆ ಮನೆ ಭೇಟಿ , ಪ್ರಮುಖರ‌ ಜೊತೆ ಮಾತುಕತೆ

ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ತಿರುವೈಲ್ 20 ನೇ ವಾರ್ಡಿನ ಅಂಬೇಡ್ಕರ್ ನಗರ, ಜ್ಯೋತಿ ನಗರ ಸಹಿತ ವಿವಿಧ ಏರಿಯಾಗಳಲ್ಲಿ  ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಮನೆ ಮನೆ ಭೇಟಿ ನೀಡಿ, ಪ್ರಮುಖರ‌ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807