-->


ಮೂಲ್ಕಿ - ಮೂಡುಬಿದಿರೆಯ ಮಹಾಜನತೆಗೆ ಹೃದಯಾಂತರಾಳದ ಧನ್ಯವಾದಗಳು

ಮೂಲ್ಕಿ - ಮೂಡುಬಿದಿರೆಯ ಮಹಾಜನತೆಗೆ ಹೃದಯಾಂತರಾಳದ ಧನ್ಯವಾದಗಳು

ಈ ವಿಜಯ ನನ್ನ ವಿಜಯವಲ್ಲ ಕಾರ್ಯಕರ್ತರ ವಿಜಯ ಭಾರತೀಯ ಜನತಾ ಪಾರ್ಟಿ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಆಶೀರ್ವಾದ ಮಾಡಿದ ಮೂಲ್ಕಿ - ಮೂಡುಬಿದಿರೆ ಕ್ಷೇತ್ರದ ಮಹಾಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು...

ಜೊತೆಗೆ, ಹಗಲು ರಾತ್ರಿಯೆನ್ನದೆ ನಮ್ಮ ಗೆಲುವಿಗಾಗಿ ಶ್ರಮಿಸಿದ ನಮ್ಮ ದೇವದುರ್ಲಭ ಕಾರ್ಯಕರ್ತರಿಗೆ ಅನಂತಾನಂತ ವಂದನೆಗಳು.

    ಉಮಾನಾಥ ಕೋಟ್ಯಾನ್ 
ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರು
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article