Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿಯ ಮಹಮ್ಮಾಯಿ ಕಟ್ಟೆಯಲ್ಲಿ ಶ್ರೀ ದೇವಿ ಬಿಂಬದ ಪ್ರತಿಷ್ಠೆ

ಮೂರುಕಾವೇರಿ ಒಂಬತ್ತು ಮಾಗಣೆಯ ಶ್ರೀಮಹಮ್ಮಾಯೀ ದೇವಸ್ಥಾನದಲ್ಲಿ ವರ್ಷಾವಧಿ ಮಾರಿಪೂಜೆಯ  ಅಂಗವಾಗಿ  ಕಿನ್ನಿಗೋಳಿಯ ಮಹಮ್ಮಾಯಿ ಕಟ್ಟೆಯಲ್ಲಿ ಶ್ರೀ ದೇವಿ ಬಿಂಬದ ಪ್ರತಿಷ್ಠೆ ಯು ನಡೆಯಿತು.