ಕಾವೂರು ಮಹಾಶಕ್ತಿ ಕೇಂದ್ರ 2 ವತಿಯಿಂದ ಮಂಗಳಜ್ಯೋತಿ ವೃತ್ತದಿಂದ ವಾಮಾಂಜೂರು ಜಂಕ್ಷನ್ ವರೆಗೆ ಬೃಹತ್ ಜಾಥಾ ಹಾಗೂ ಸಾರ್ವಜನಿಕ ಸಭೆಯು ಜರುಗಿತು.
ಈ ಸಂದರ್ಭ ಹಾಲಿ ಶಾಸಕರೂ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ , ಮಂಡಲ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಪಕ್ಷದ ಮುಖಂಡರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.