Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಂದಾವರ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ


ಕಂದಾವರ:ಶ್ರೀ ವಾಸುಕೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮ ಮಂಡಲೋತ್ಸವದ ಅಂಗವಾಗಿ  ದೇವಸ್ಥಾನದಲ್ಲಿ
 ಗುರುವಾರದಂದು  ಪ್ರಾಸಾದ ಪ್ರತಿಷ್ಠೆ,ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ,ಅಷ್ಟಬಂಧ ಸ್ಥಾಪನೆ,ಕುಂಭೇಶ ಕಲಶಾಭಿಷೇಕ,ನಾಗಬ್ರಹ್ಮ ದೇವರುಗಳ ಪ್ರತಿಷ್ಠೆ,ಪ್ರಸನ್ನ ಪೂಜೆ,ಅನ್ನ ಸಂತರ್ಪಣೆಯು ನಡೆಯಿತು.
ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವು ನಡೆಯಿತು.ಈ ಸಂದರ್ಭ ದೇವಸ್ಥಾನಕ್ಕೆ ಸಂಬಂಧಪಟ್ಟ ಪ್ರಮುಖರುಗಳು ಹಾಗೂ ಭಕ್ತರು ಹಾಜರಿದ್ದರು.